ಕೊರೊನ ಕಾರಣ ಡಿಕೆಶಿ ಪದಗ್ರಹಣ ಸಮಾರಂಭ ರದ್ದು | DK Shivakumar | Oneindia Kannada

2020-06-02 2

ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಭಾನುವಾರ ಪದಗ್ರಹಣ ಸ್ವೀಕರಿಸಬೇಕಿತ್ತು. ಆದ್ರೀಗ, ಸರ್ಕಾರದ ಅನುಮತಿ ಇಲ್ಲ ಎಂಬ ಕಾರಣಕ್ಕೆ 'ಪ್ರತಿಜ್ಞಾ' ಕಾರ್ಯಕ್ರಮ ಮತ್ತೆ ಮುಂದಕ್ಕೆ ಹೋಗಿದೆ.


Congress Leader DK Shivakumar oathing ceremony cancelled due to government guidelines of COVID 19.